Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಮೇಶ್ವರಂ » ತಲುಪುವ ಬಗೆ »

ತಲುಪುವ ಬಗೆ ರಾಮೇಶ್ವರಂ ರೈಲಿನ ಮೂಲಕ

ಚೆನೈ ರೈಲು ನಿಲ್ದಾಣ ಹಾಗೂ ದಕ್ಷಿಣ ರೈಲ್ವೆಯ ಪ್ರಬಲ ಜಾಲದ ಮೂಲಕ ಇತರ ನಗರಗಳಿಗೆ ಸಂಪರ್ಕ ಹೊಂದಿದೆ. ಚೆನೈ ನಿಂದ ರಾಮೇಶ್ವರದವರೆಗೂ ನಾಲ್ಕು ರೈಲುಗಳು ಇವೆ. ಈ ನಾಲ್ಕು ರೈಲುಗಳಲ್ಲಿ ಎರಡು ರೈಲುಗಳು ಪ್ರತಿದಿನ ಮತ್ತು ಇನ್ನೆರಡು ರೈಲುಗಳು ಪ್ರತಿ ಮಂಗಳವಾರ ಮತ್ತು ಪ್ರತಿ ಶನಿವಾರ ಸಾಗುತ್ತದೆ. ರಾಮೇಶ್ವರಕ್ಕೆ ರೈಲಿನಲ್ಲಿ ಹೋಗಲು ಮುಂಗಡ ಟಿಕೆಟ್ ಮಾಡಿಸುವುದು ಉತ್ತಮ.

ಇಲ್ಲಿರುವ ರೈಲುನಿಲ್ದಾಣಗಳು ರಾಮೇಶ್ವರಂ

Trains from Hyderabad to Rameshwaram

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Rameswaram Exp
(16734)
5:50 pm
Kacheguda (KCG)
7:45 pm
Rameswaram (RMM)
TUE