Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಯಸೇನ್ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ರಾಯಸೇನ್ ಆಕಾಶದ ಮೂಲಕ

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಭೂಪಾಲ ವಿಮಾನ ನಿಲ್ದಾಣವು ರಾಯಸೇನ ನಗರಕ್ಕೆ ತುಂಬಾ ಹತ್ತಿರದಲ್ಲಿದೆ. ರಾಯಸೇನವು ಭೂಪಾಲ ವಿಮಾನ ನಿಲ್ದಾಣದಿಂದ ಕೇವಲ 48 ಕೀ ಮೀ ದೂರದಲ್ಲಿದೆ. ಭೂಪಾಲ ವಿಮಾನ ನಿಲ್ದಾಣವು ದೇಶದ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸಿದೆ. ಭೂಪಾಲ ವಿಮಾನ ನಿಲ್ದಾಣವನ್ನು ತಲುಪಿದ ನಂತರ ನೀವು ಬಸ್ಸು ಅಥವಾ ಕಾರುಗಳ ಮೂಲಕ ರಾಯಸೇನವನ್ನು ತಲುಪಬಹುದು. ಇದು ತುಂಬಾ ಕಡಿಮೆ ದರವನ್ನು ಹೊಂದಿದ್ದು, ಪ್ರವಾಸಿಗರಿಗೆ ಅನುಕೂಲಕರವಾಗಿದೆ.