Search
  • Follow NativePlanet
Share
ಮುಖಪುಟ » ಸ್ಥಳಗಳು » ಪುನಲೂರ್ » ತಲುಪುವ ಬಗೆ

ತಲುಪುವ ಬಗೆ

ಪುನಲೂರ್ ರಾಜ್ಯ ಹೆದ್ದಾರಿ-8 ರ ಸಂಪರ್ಕ ಹೊಂದಿದ್ದು ಪುನಲೂರ್ ಮುವಪುಟ್ಟಳಾ ಹೆದ್ದಾರಿ ಕೇರಳದಲ್ಲಿಯೇ ಅತ್ಯಂತ ಉದ್ದನೆಯ ಹೆದ್ದಾರಿ. ರಾಷ್ಟ್ರೀಯ ಹೆದ್ದಾರಿ-208 ರ ಕೊಲ್ಲಮ್ ತಿರುಮಂಗಲಮ್ ರಸ್ತೆಯ ಮೂಲಕವೂ ಪುನಲೂರನ್ನು ತಲುಪಬಹುದು. ಈ ರಸ್ತೆ ಪುನಲೂರ್ ಪಟ್ಟಣವನ್ನು ಎಲ್ಲ ಪ್ರಮುಖ ನಗರಗಳಿಗೂ ಸೇರಿಸುತ್ತದೆ.