Search
  • Follow NativePlanet
Share
ಮುಖಪುಟ » ಸ್ಥಳಗಳು » ಪ್ರಭಾಸಗಿರಿ » ತಲುಪುವ ಬಗೆ »

ತಲುಪುವ ಬಗೆ ಪ್ರಭಾಸಗಿರಿ ರೈಲಿನ ಮೂಲಕ

ಭರ್ವಾರಿ, ಪ್ರಭಾಸ್ ಗಿರಿಯಿಂದ ನಲವತ್ತು ಕಿಲೋಮೀಟರ್ ದೂರದಲ್ಲಿದ್ದು ಇದು ಹತ್ತಿರದ ರೈಲು ನಿಲ್ದಾಣ. ಇದಲ್ಲದೇ ಉತ್ತರ ಪ್ರದೇಶದ ಪ್ರಮುಖ ನಗರಗಳಿಂದ ಟ್ಯಾಕ್ಸಿ ಅಥವಾ ಬಸ್ಸಿನ ಮೂಲಕ ಇಲ್ಲಿಗೆ ತಲುಪಬಹುದು. ಇನ್ನೊಂದು ಆಯ್ಕೆಯೆಂದರೆ ದೇಶದ ಇತರ ಭಾಗಗಳಿಂದ ಉತ್ತಮ ರೈಲು ಸಂಪರ್ಕವಿರುವ ಅಲಹಾಬಾದ್ ಮೂಲಕ ಇಲ್ಲಿಗೆ ತಲುಪಬಹುದು. ಅಲಹಾಬಾದಿಗೆ ಮುಂಬೈ, ಪುಣೆ, ವಾರಣಾಸಿ, ಝಾನ್ಸಿ, ಗ್ವಾಲಿಯರ್ ಮತ್ತು ನಾಗ್ಪುರದಿಂದ ಉತ್ತಮ ರೈಲು ಸಂಪರ್ಕವಿದೆ. ಅಲಹಾಬಾದಿನಿಂದ ಸಾರ್ವಜನಿಕ ಬಸ್ಸುಗಳ ಮೂಲಕ ಮತ್ತು ಟ್ಯಾಕ್ಸಿ ಮೂಲಕ ಪ್ರಭಾಸಿ ಗಿರಿ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಪ್ರಭಾಸಗಿರಿ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ