Search
  • Follow NativePlanet
Share
ಮುಖಪುಟ » ಸ್ಥಳಗಳು » ಪಿಥೋರಗಡ್ » ತಲುಪುವ ಬಗೆ »

ತಲುಪುವ ಬಗೆ ಪಿಥೋರಗಡ್ ರೈಲಿನ ಮೂಲಕ

ಟಂಕಾಪುರ ರೈಲ್ವೆ ನಿಲ್ದಾಣ ಇಲ್ಲಿಗೆ ಸಮೀಪವಿರುವ ರೈಲ್ವೆ ನಿಲ್ದಾಣ. ಇದು 150 ಕಿ.ಮೀ ದೂರದಲ್ಲಿದೆ. ಇದು ಉತ್ತರ ಭಾರತದ ಎಲ್ಲಾ ನಗರಗಳಿಗೆ ಉತ್ತಮ ಸಂಪರ್ಕವನ್ನು ಸಾಧಿಸುತ್ತದೆ. ರೈಲ್ವೆ ನಿಲ್ದಾಣದಿಂದ ಪಿಥೋರಗಡ್ ತಲುಪಲು ಟಾಕ್ಸಿ ಸೌಲಭ್ಯವಿದೆ. ಕಥಗೊಂಡಂ ರೈಲ್ವೆ ನಿಲ್ದಾಣ ಇಲ್ಲಿಗೆ ಸಮೀಪವಿರುವ ಇನ್ನೊಂದು ರೈಲ್ವೆ ನಿಲ್ದಾಣ. ಇದು ಸುಮರು 82 ಕಿ.ಮೀ ದೂರದಲ್ಲಿದೆ.

ಇಲ್ಲಿರುವ ರೈಲುನಿಲ್ದಾಣಗಳು ಪಿಥೋರಗಡ್