Search
  • Follow NativePlanet
Share
ಮುಖಪುಟ » ಸ್ಥಳಗಳು » ಪಿಲಿಭಿಟ್ » ತಲುಪುವ ಬಗೆ »

ತಲುಪುವ ಬಗೆ ಪಿಲಿಭಿಟ್ ರೈಲಿನ ಮೂಲಕ

ಲಖನೌ-ಆಗ್ರಾ ಎಕ್ಸ್ ಪ್ರೆಸ್, ಆಗ್ರಾ-ಗೊಂಡಾ ಎಕ್ಸ್ ಪ್ರೆಸ್, ನೈನಿತಾಲ್ ಎಕ್ಸ್ ಪ್ರೆಸ್ ಮತ್ತು ರೋಹಿಲ್ಖಂಡ್ ಎಕ್ಸ್ ಪ್ರೆಸ್ ಮೊದಲಾದ ಎಕ್ಸ್ ಪ್ರೆಸ್ ರೈಲುಗಳು, ಲಖನೌ, ಬರೇಲಿ, ಆಗ್ರಾ ಮತ್ತು ದೆಹಲಿ ನಗರಗಳ ಜೊತೆ ಪಿಲಿಭಿಟ್ ಅನ್ನು ಸಂಪರ್ಕಿಸುತ್ತವೆ. ದೆಹಲಿಯಿಂದ ನೀವು ಹತ್ತಿರದ ಬರೇಲಿ ಜಿಲ್ಲೆಯನ್ನು ತಲುಪಬಹುದು ಮತ್ತು ಅಲ್ಲಿಂದ ಪಿಲಿಭಿಟ್ ತಲುಪಲು ಬಸ್ ಅಥವಾ ಖಾಸಗಿ ಟ್ಯಾಕ್ಸಿ ಲಭ್ಯವಿರುತ್ತದೆ.

ಇಲ್ಲಿರುವ ರೈಲುನಿಲ್ದಾಣಗಳು ಪಿಲಿಭಿಟ್