Search
  • Follow NativePlanet
Share
ಮುಖಪುಟ » ಸ್ಥಳಗಳು » ಪಲೋಡಿ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಪಲೋಡಿ ಆಕಾಶದ ಮೂಲಕ

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಜೋದಪುರ ವಿಮಾನ ನಿಲ್ದಾಣ ಅತಿ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಪಲೋಡಿಯಿಂದ 135 ಕಿ.ಮೀ. ದೂರದಲ್ಲಿ ಜೋದಪುರ ಇದೆ. ಇಲ್ಲಿಂದ ಕ್ಯಾಬ್‌ ಸೌಲಭ್ಯ ಉತ್ತಮವಾಗಿದೆ. ವಿದೇಶಿ ಪ್ರವಾಸಿಗರು ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಇಲ್ಲಿಗೆ ತಲುಪುತ್ತಾರೆ. ಅಲ್ಲದೇ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಇಲ್ಲಿಗೆ ತಲುಪಲು ಬೆಂಗಳೂರು, ಗೌಹಾತಿ, ಚೆನ್ನೈ, ಕೋಲ್ಕತ್ತಾ, ಮುಂಬಯಿ ಸೇರಿದಂತೆ ಹಲವು ನಗರಗಳಿಂದ ಏರ್‌ಬಸ್‌ ಸೌಲಭ್ಯ ಇದೆ.