Search
 • Follow NativePlanet
Share
ಮುಖಪುಟ » ಸ್ಥಳಗಳು » ಪೆಂಚ್ » ಆಕರ್ಷಣೆಗಳು » ಪೆಂಚ್ ರಾಷ್ಟ್ರೀಯ ಉದ್ಯಾನ

ಪೆಂಚ್ ರಾಷ್ಟ್ರೀಯ ಉದ್ಯಾನ, ಪೆಂಚ್

4

ಸಾತ್ಪುರಾ ಬೆಟ್ಟ ಶ್ರೇಣಿಯ ದಕ್ಷಿಣದ ಕೆಳ ಸ್ತರದಲ್ಲಿ ಪೆಂಚ್ ರಾಷ್ಟ್ರೀಯ ಉದ್ಯಾನವನವಿದೆ. ಈ ರಾಷ್ಟ್ರೀಯ ಉದ್ಯಾನಕ್ಕೆ 'ಪೆಂಚ್' ಎಂಬ ಹೆಸರು ಈ ಕಾಡಿನಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿದಿರುವ ಪೆಂಚ್ ಎಂಬ ನದಿಯಿಂದಾಗಿ ಬಂದಿದೆ. ಈ ಉದ್ಯಾನವು ಮಧ್ಯಪ್ರದೇಶದ ದಕ್ಷಿಣದ ಗಡಿಯಲ್ಲಿ ನೆಲೆಸಿದ್ದು, ಮಹಾರಾಷ್ಟ್ರ ರಾಜ್ಯಕ್ಕೆ ಹತ್ತಿರದಲ್ಲಿದೆ. 1983 ರಲ್ಲಿ ಇದನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಲಾಯಿತು ಮತ್ತು 1992 ರಲ್ಲಿ ಇದು ದೇಶದ 19 ನೇಯ ಅಧಿಕೃತ ಹುಲಿ ಅಭಯಾರಣ್ಯವೆಂಬ ಮನ್ನಣೆ ಪಡೆಯಿತು.

ಈ ಉದ್ಯಾನವು ವೈವಿಧ್ಯಮಯ ಸಸ್ಯರಾಶಿ, ಹೂಬಳ್ಳಿಗಳು, ಗಿಡಮರಗಳ ಅಗಾಧವಾದ ಸಂಪತ್ತನ್ನೆ ಹೊಂದಿದೆ. 1200 ಕ್ಕೂ ಅಧಿಕ ಬಗೆಯ ಸಸ್ಯಗಳು, 164 ಬಗೆಯ ಪಕ್ಷಿಗಳು, 10 ಬಗೆಯ ಉಭಯವಾಸಿಗಳು, 33 ಬಗೆಯ ಸಸ್ತನಿಗಳು, 30 ಬಗೆಯ ಸರಿಸೃಪಗಳು, 50 ಬಗೆಯ ಮೀನುಗಳು ಇಲ್ಲಿ ಕಂಡುಬರುತ್ತವೆ. ಅಲ್ಲದೆ ಅಗಾಧ ಪ್ರಮಾಣದ ಕ್ರಿಮಿ ಕೀಟಗಳು ಕೂಡ ಇಲ್ಲಿ ಕಾಣಸಿಗುತ್ತವೆ.

ಈ ಕಾಡೋದ್ಯಾನವು ಹೆಚ್ಚಿನ ಪ್ರಮಾಣದ ಸಸ್ಯ ಹಾಗು ಪ್ರಾಣಿ ಸಂಪತ್ತನ್ನು ಹೊಂದಿದೆ. ಹುಲಿ ಮತ್ತು ಚಿರತೆಗಳಲ್ಲದೆ ಇಲ್ಲಿ ಬ್ಲ್ಯಾಕ್ ಬಕ್, ಕಪ್ಪು ಹಿಂಗತ್ತಿನ ಮೊಲಗಳು, ಹೈನಾಗಳು, ಹಾರುವ ಅಳಿಲು, ಸಾಂಬಾರ್‌ಗಳು, ನರಿಗಳು, ಕಾಡು ಹಂದಿಗಳು, ಮುಳ್ಳು ಹಂದಿಗಳು, ಜಾಕಾಲ್‍ಗಳು, ಚೌಸಿಂಘಾ ಮತ್ತು ನಿಲ್ಗಾಯ್‍ಗಳನ್ನೂ ಸಹ ಕಾಣಬಹುದು. ಸಾಮಾನ್ಯವಾಗಿ ಇಲ್ಲಿ ಕಂಡುಬರುವ ಪಕ್ಷಿಗಳೆಂದರೆ, ಇಂಡಿಯನ್ ಪಿಟಾಸ್, ಬಿಳಿ ಕಣ್ಣಿನ ಬಜ್ಜರ್ಡ್ಸ್, ವಾಟರ್‍ಫೊವ್ಲ್ಸ್,, ಮಲಬಾರ್ ಹಾರ್ನ್‍ಬಿಲ್, ಸ್ಟಾರ್ಕ್ಸ್, ಹಸಿರು ಪಾರಿವಾಳಗಳು ಮತ್ತು ಆಸ್ಪ್ರೇಸ್.

One Way
Return
From (Departure City)
To (Destination City)
Depart On
27 May,Mon
Return On
28 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 May,Mon
Check Out
28 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 May,Mon
Return On
28 May,Tue
 • Today
  Pench
  30 OC
  86 OF
  UV Index: 8
  Sunny
 • Tomorrow
  Pench
  30 OC
  85 OF
  UV Index: 8
  Partly cloudy
 • Day After
  Pench
  28 OC
  83 OF
  UV Index: 8
  Partly cloudy