Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾವಗಡ » ತಲುಪುವ ಬಗೆ

ತಲುಪುವ ಬಗೆ

ಪಾವಗಡವು ವಡೋದರದ ಸಮೀಪದಲ್ಲಿದ್ದು, ವಡೋದರದಿಂದ ಗುಜರಾತದ ಇತರ ಪ್ರಮುಖ ನಗರಗಳಿಗೆ ಉತ್ತಮ ಬಸ ಸೌಲಭ್ಯವಿದೆ. ಪಾವಗಡ ನಗರಕ್ಕೆ ವಡೋದರ ದಿಂದ ಉತ್ತಮ ಬಸ ಸೌಲಭ್ಯವಿದೆ. ಪಾವಗಡದಿಂದ ಉದಯಪುರ, ಜಯಪುರ, ಜೋಧಪುರ, ಪುನೆ ಮತ್ತು ನಾಸಿಕಗಳಿಗೆ ವಡೋದರ ಮಾರ್ಗವಾಗಿ ಬಸ ಸೌಲಭ್ಯವಿದೆ.