Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟ್ನಾ » ತಲುಪುವ ಬಗೆ

ತಲುಪುವ ಬಗೆ

ಪಾಟಲಿಪುತ್ರಕ್ಕೆ ಎಲ್ಲಾ ಹವಾಮಾನಕ್ಕೆ ಹೊಂದಿಕೊಳ್ಳುವಂತಹ ಉತ್ತಮ ರಸ್ತೆಗಳ ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿ 19,30,31 ಮತ್ತು 83 ಪಾಟಲಿಪುತ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದನ್ನು ಹೊರತುಪಡಿಸಿ ಹಲವಾರು ಲಕ್ಸುರಿ ಬಸ್ ಗಳು ನಗರಕ್ಕೆ ಸಂಪರ್ಕ ಒದಗಿಸಿಕೊಡುತ್ತದೆ.