Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟಿಯಾಲಾ » ತಲುಪುವ ಬಗೆ

ತಲುಪುವ ಬಗೆ

ರಾಷ್ಟ್ರೀಯ ಹೆದ್ದಾರಿ ಒಂದರ ಮೂಲಕ ಭಾರತದ ಇತರೆ ಭಾಗಗಳಿಂದ ಪಟಿಯಾಲಾಗೆ ಸುಲಭವಾಗಿ ತಲುಪಬಹುದು. ದೆಹಲಿಯಿಂದ 250 ಕಿ.ಮೀ ದೂರದಲ್ಲಿರುವ ಈ ನಗರವು ನಿರಂತರವಾದ ರಾಜ್ಯ ಹಾಗು ಖಾಸಗಿ ಬಸ್ಸುಗಳ ಸೌಲಭ್ಯವನ್ನು ಹೊಂದಿದೆ. ಅಮೃತ್‍ಸರ್ ಹಾಗು ಚಂದೀಗಡ್‍ಗಳಿಂದ ಉತ್ತಮವಾಸ ಬಸ್ಸುಗಳ ಸೇವೆ ಈ ನಗರಕ್ಕಿದೆ.