Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟಾನ್ » ಆಕರ್ಷಣೆಗಳು
  • 01ರಾಣಿ ಕಿ ವಾವ್

    ಇದೊಂದು ಮೆಟ್ಟಿಲುಗಳಿರುವ ಬಾವಿ. ಇದನ್ನು ರಾಣಿ ಉದಯಮತಿಯು 1063ರಲ್ಲಿ ತನ್ನ ಪ್ರೀತಿಯ ಗಂಡ ರಾಜ ಮೊದಲನೇ ಭೀಮದೇವನ ನೆನಪಿಗೆ ಕಟ್ಟಿಸಿದಳಂತೆ. ಈತ ಸೋಲಂಕಿ ವಂಶದ ಸಂಸ್ಥಾಪಕ. ಇಲ್ಲಿಗೆ ನೀರು ಸರಸ್ವತಿ ನದಿಯಿಂದ ಬರುತ್ತದೆ. ಇದರಲ್ಲಿನ ಸ್ತಂಭಗಳು ನಮ್ಮನ್ನು ಸೋಲಂಕಿಯರ ಕಾಲದ ವಾಸ್ತುಶಿಲ್ಪವೈಭವದ ಕಾಲಕ್ಕೆ ಕೊಂಡೊಯ್ಯುತ್ತವೆ....

    + ಹೆಚ್ಚಿಗೆ ಓದಿ
  • 02ಪಟೋಲ ನೇಕಾರರು

    ಪಟಾನಿನ ರೇಷ್ಮೇ ನೇಕಾರರನ್ನು ಪಟೋಲ ಎನ್ನುವ ಹೆಸರಿನಿಂದಲೇ ಕರೆಯಲಾಗುತ್ತದೆ. ಪಟೋಲ ರೇಷ್ಮೆಯ ನೇಯ್ಗೆ ಉಳಿದ ನೇಯ್ಗೆಗಳಿಗಿಂತ ಕಷ್ಟಕರವಾದದ್ದು. ಇವರು ‘ಡಬಲ್ ಇಕ್ಕತ್ ಸ್ಟೈಲ್’ ಬಳಸಿ ರೇಷ್ಮೆಯನ್ನು ನೇಯುತ್ತಾರೆ. ಈ ರೀತಿಯ ಶೈಲಿಯನ್ನು ಪಟೋಲ ನೇಕಾರರನ್ನು ಹೊರತು ಪಡಿಸಿದರೆ ಇಂಡೋನೇಷ್ಯಾದಲ್ಲಿ ಕಾಣಬಹುದು. ಈ...

    + ಹೆಚ್ಚಿಗೆ ಓದಿ
  • 03ಸಹಸ್ರಲಿಂಗ ತಾಲಾಬ್

    ಸಹಸ್ರಲಿಂಗ ತಾಲಾಬ್

    ಸಹಸ್ರಲಿಂಗ ತಾಲಾಬ್ ಒಂದು ಜಲಾಶಯವಾಗಿದ್ದು ಇದನ್ನು 1084ರಲ್ಲಿ ಸಿದ್ಧರಾಜ ಜೈಸಿನ್ಹನು ದುರ್ಲಭ ಸರೋವರಕ್ಕೆ ಕಟ್ಟಿಸಿದನು. ಈ ಸರೋವರವು ರಾಣಿ ಕಿ ವಾವ್ ನಿಂದ ಉತ್ತರಕ್ಕಿದೆ. ಈ ಸರೋವರವು ಮೂರು ಬಾರಿ ಆಕ್ರಮಣಕ್ಕೆ ಒಳಗಾಯಿತಾದರೂ ಇಂದಿಗೂ ಇದರ ಕೆಲ ಭಾಗಗಳು ಸುಸ್ಥಿರವಾಗಿದೆ.

    ಈ ಜಲಾಶಯವನ್ನು ಸರಸ್ವತಿ ನದಿಯಿಂದ ನೀರನ್ನು...

    + ಹೆಚ್ಚಿಗೆ ಓದಿ
  • 04ಜೈನ ಮಂದಿರಗಳು

    ಸೋಲಂಕಿಯರ ಕಾಲದಲ್ಲಿ ಇದು ಮುಖ್ಯ ಜೈನ ಕೇಂದ್ರವಾಗಿದ್ದರಿಂದ ಇಲ್ಲಿ ನೂರಾರು ಜೈನ ದೇವಾಲಯಗಳಿವೆ. ಇವುಗಳಲ್ಲಿ ಮುಖ್ಯವಾದುದು ಪಂಚಸಾರ ಪಾರ್ಶ್ವನಾಥ ಜೈನ ದೆರ್ಸಾರ್. ಪಟಾನ್ನಲ್ಲಿ ಹಲವು ದೇವಾಲಯಗಳಲ್ಲಿ ಅಮೃತ ಶಿಲೆಯ ನೆಲಹಾಸು ಮತ್ತು ಕಲ್ಲಿನ ಕೆತ್ತನೆಗಳನ್ನು ಕಾಣಬಹುದು. ಇವು ಜೈನದೇವಾಲಯಗಳ ಲಕ್ಷಣಗಳು. ಮೊದಲು ಜೈನ...

    + ಹೆಚ್ಚಿಗೆ ಓದಿ
  • 05ಮಶ್ರು ನೇಕಾರರು

    ಮಶ್ರು ನೇಕಾರರು

    ಮಶ್ರು ನೇಕಾರರದು ಪಟಾನದ ಮತ್ತೊಂದು ಸಮುದಾಯ. ಇವರು ರೇಷ್ಮೆ ಮತ್ತು ಹತ್ತಿಯನ್ನು ನೇಯುವ ವಿಶಿಷ್ಟ ಶೈಲಿಯನ್ನು ಅನುಸರಿಸುತ್ತಾರೆ. ಬಟ್ಟೆಯ ಹೊರಭಾಗವನ್ನು ರೇಷ್ಮೆಯಿಂದ ಮತ್ತು ಒಳಭಾಗವನ್ನು ಹತ್ತಿಯಿಂದ ನೇಯುತ್ತಾರೆ. ಮೊದಲು ಭಾರತದ ಎಲ್ಲ ಭಾಗಗಳಲ್ಲಿ ಕಂಡುಬರುತ್ತಿದ್ದ ಈ ವಿಧಾನವು ಈಗ ಕೆಲಭಾಗಗಳಲ್ಲಿ ಮಾತ್ರ ಉಳಿದಿದೆ. ಮೊದಲು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
27 Jul,Mon
Return On
28 Jul,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
27 Jul,Mon
Check Out
28 Jul,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
27 Jul,Mon
Return On
28 Jul,Tue