Search
  • Follow NativePlanet
Share
ಮುಖಪುಟ » ಸ್ಥಳಗಳು » ಓರಛಾ » ತಲುಪುವ ಬಗೆ »

ತಲುಪುವ ಬಗೆ ಓರಛಾ ರೈಲಿನ ಮೂಲಕ

ಓರಛಾದಿಂದ 16 ಕಿ. ಮೀ ದೂರದಲ್ಲಿರುವ ಝಾನ್ಸಿ ರೈಲ್ವೆ ಸ್ಟೇಷನ್ ಹತ್ತಿರದ ನಿಲ್ದಾಣವಾಗಿದೆ. ಇದು ಒಂದು ಪ್ರಮುಖ ರೈಲ್ವೆ ಕೇಂದ್ರವಾಗಿರುವ ಕಾರಣ, ಭಾರತದ ಬಹುತೇಕ ಸ್ಥಳಗಳಿಗೆ ಇಲ್ಲಿಂದ ರೈಲ್ವೆ ಸೌಲಭ್ಯವಿದೆ. ಝಾನ್ಸಿ ಗೆ ಒಂದು ಸುಲಭವಾಗಿ ಬಸ್ ಮೂಲಕ ಓರಛಾವನ್ನು ತಲುಪಬಹುದು. ಟ್ಯಾಕ್ಸಿಗಳು ಕೂಡ ಓರಛಾ ತಲುಪಲು ಝಾನ್ಸಿ ರೈಲ್ವೆ ನಿಲ್ದಾಣದಿಂದ ಲಭ್ಯವಿದೆ.

ಇಲ್ಲಿರುವ ರೈಲುನಿಲ್ದಾಣಗಳು ಓರಛಾ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ