Search
  • Follow NativePlanet
Share
ಮುಖಪುಟ » ಸ್ಥಳಗಳು » ಓರಛಾ » ತಲುಪುವ ಬಗೆ

ತಲುಪುವ ಬಗೆ

ಓರಛಾವನ್ನು ಸುಲಭವಾಗಿ ಮತ್ತು ಅನುಕೂಲಕರವಾಗಿ ಮಧ್ಯಪ್ರದೇಶದ ಎಲ್ಲಾ ಪ್ರಮುಖ ನಗರಗಳಿಂದ ತಲುಪಬಹುದು. ಓರಛಾ ರಸ್ತೆಗಳನ್ನು ಚೆನ್ನಾಗಿ ನಿರ್ವಹಿಸಲಾಗಿದೆ. ಓರಛಾಕ್ಕೆ ಮಧ್ಯ ಪ್ರದೇಶದ ಎಲ್ಲ ಪ್ರಮುಖ ಸ್ಥಳಗಳಿಂದ ನಿಯಮಿತವಾಗಿ ಬಸ್ ವ್ಯವಸ್ಥೆಯಿದೆ. ನೆರೆಯ ಸ್ಥಳಗಳಿಂದ ಓರಛಾವನ್ನು ತಲುಪಲು ಟ್ಯಾಕ್ಸಿಯನ್ನು ಬಾಡಿಗೆಗೆ ನಿಗದಿಪಡಿಸಬಹುದು.