ದಕ್ಷಿಣ ವಲಯ ರೈಲ್ವೇಯು ಊಟಿಯನ್ನು ದಕ್ಷಿಣ ಭಾರತದ ಇನ್ನಿತರ ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿದಿನವು ರಾತ್ರಿ ರೈಲುಗಳಿದ್ದು, ಅವುಗಳ ಮೂಲಕ ನೀವು ಊಟಿಯನ್ನು ತಲುಪಬಹುದು. ಉದಕಮಂಡಲಂ ರೈಲ್ವೇ ನಿಲ್ದಾಣವು ಊಟಿಯ ರೈಲು ನಿಲ್ದಾಣವಾಗಿದೆ. ಊಟಿಗೆ ಹೋಗಲು ಮೆಟ್ಟುಪಾಳಯಂನಿಂದ ಮತ್ತೊಂದು ರೈಲನ್ನು ಹಿಡಿಯಬೇಕು. ಏಕೆಂದರೆ ಊಟಿಗೆ ಕೇವಲ ಮೀಟರ್ ಗೇಜ್ ರೈಲು ಮಾತ್ರ ಹೋಗುತ್ತದೆ. ಇಲ್ಲಿರುವ ನೀಲ್ಗಿರಿ ಮೌಂಟೇನ್ ಸರ್ವಿಸ್ ಭಾರತದ ಅತ್ಯಂತ ಹಳೆಯ ಪರ್ವತ ರೈಲು ಸೇವೆಯಾಗಿ ಗುರುತಿಸಿಕೊಂಡಿದೆ.
ಇಲ್ಲಿರುವ ರೈಲುನಿಲ್ದಾಣಗಳು ಊಟಿ