Search
  • Follow NativePlanet
Share
ಮುಖಪುಟ » ಸ್ಥಳಗಳು » ಊಟಿ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಊಟಿ ಆಕಾಶದ ಮೂಲಕ

One Way
Return
From (Departure City)
To (Destination City)
Depart On
18 Jun,Tue
Return On
19 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಊಟಿಯಲ್ಲಿ ಯಾವುದೇ ರೀತಿಯ ವಿಮಾನ ನಿಲ್ದಾಣವಿಲ್ಲ. ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದರ ಜೊತೆಗೆ ಇತ್ತೀಚೆಗೆ ಕೊಯಮತ್ತೂರಿನಿಂದ ಊಟಿಗೆ ಪ್ರತಿದಿನವು ಹೆಲಿಕಾಪ್ಟರ್ ಹಾರಾಟದ ಸೇವೆಯನ್ನು ಒದಗಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಜೆ.ಬಿ ಏವಿಯೇಷನ್ ಸಂಸ್ಥೆಯು ಈ ಮಹತ್ವದ ಯೋಜನೆಯನು ಜಾರಿಗೊಳಿಸುತ್ತಿದೆ. ಇದಕ್ಕಾಗಿ ಬೆಲ್ 407 ಹೆಲಿಕಾಪ್ಟರುಗಳನ್ನು ಬಳಸಲಾಗುತ್ತದೆ.