Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗಾರ್ಜುನಸಾಗರ » ತಲುಪುವ ಬಗೆ »

ತಲುಪುವ ಬಗೆ ನಾಗಾರ್ಜುನಸಾಗರ ರೈಲಿನ ಮೂಲಕ

135 ಕಿಮೀ ದೂರದಲ್ಲಿರುವ ಗುಂಟೂರು ನಾಗರ್ಜುನಸಾಗರದ ಹತ್ತಿರದ ರೈಲ್ವೇ ನಿಲ್ದಾಣವಾಗಿದೆ. ಗುಂಟೂರಿನಲ್ಲಿರುವ ರೈಲ್ವೇ ನಿಲ್ದಾಣವು ದಕ್ಷಿಣ ಭಾರತದ ಪ್ರಮುಖ ನಗರಗಳು ಮತ್ತು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಚೆನೈಯಿಂದ ಹೈದರಾಬಾದ್ ಗೆ ಬರುವ ಅನೇಕ ರೈಲುಗಳು ಗುಂಟೂರು ನಗರದ ಮಾರ್ಗವಾಗಿ ಹೋಗುತ್ತವೆ. ರೈಲಿನಲ್ಲಿ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣದಿಂದ ನಾಗರ್ಜುನಸಾಗರಕ್ಕೆ ಟ್ಯಾಕ್ಸಿಗಳು ಮತ್ತು ಬಸ್ಸುಗಳು ಲಭ್ಯವಿದೆ.

ಇಲ್ಲಿರುವ ರೈಲುನಿಲ್ದಾಣಗಳು ನಾಗಾರ್ಜುನಸಾಗರ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ