Search
  • Follow NativePlanet
Share
ಮುಖಪುಟ » ಸ್ಥಳಗಳು » ಮುರುಡೇಶ್ವರ » ತಲುಪುವ ಬಗೆ

ತಲುಪುವ ಬಗೆ

ಇತರೆ ಪಟ್ಟಣಗಳೊಂದಿಗೆ ರಸ್ತೆಗಳ ಮೂಲಕ ಮುರುಡೇಶ್ವರಕ್ಕೆ ಉತ್ತಮ ಸಂಪರ್ಕವಿದೆ. ಹವಾನಿಯಂತ್ರಿತವಲ್ಲದ ಮತ್ತು ಸೆಮಿ ಸ್ಲೀಪರ್ ಬಸ್ಸುಗಳನ್ನು ಒಳಗೊಂಡು ಹಲವು ವಿಶೇಷ ಮತ್ತು ಖಾಸಗಿ ಬಸ್ಸುಗಳು ಬೆಂಗಳೂರಿನಿಂದ (500ಕಿಮೀ) ಹೊನ್ನಾವರೆದ ವರೆಗೂ9 ( 20ಕಿಮೀ) ಎಲ್ಲ ಸಮಯದಲ್ಲೂ ಲಭ್ಯವಿವೆ.ಹೊನ್ನಾವರ ತಲುಪುವ ಪ್ರವಾಸಿಗರು ಟ್ಯಾಕ್ಸಿ ಅಥವಾ ಕ್ಯಾಬ್ ಅನ್ನು ಬಾಡಿಗೆಗೆ ಪಡೆದು ಮುರುಡೇಶ್ವರವನ್ನು ತಲುಪಬಹುದು.