42 ಕಿ.ಮೀ ದೂರದಲ್ಲಿರುವ ವಂಕಾನೇರ್ ಜಂಕ್ಷನ್ ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣ. ವೆರಾವಲ್ ಎಕ್ಸ್ ಪ್ರೆಸ್, ಸೋಮನಾಥ್ ಎಕ್ಸ್ ಪ್ರೆಸ್, ಜಾಮನಗರ್ ಎಕ್ಸ್ ಪ್ರೆಸ್, ಗೋರಖ್ಪುರ್ ಎಕ್ಸ್ ಪ್ರೆಸ್, ಕಾಮಾಖ್ಯ ಎಕ್ಸ್ ಪ್ರೆಸ್ ರೈಲುಗಳು ಈ ನಿಲ್ದಾಣದ ಮೂಲಕ ಹಾದು ಹೋಗುತ್ತವೆ.
ಇಲ್ಲಿರುವ ರೈಲುನಿಲ್ದಾಣಗಳು ಮೊರ್ಬಿ