Search
  • Follow NativePlanet
Share
ಮುಖಪುಟ » ಸ್ಥಳಗಳು » ಮೋನ್ » ತಲುಪುವ ಬಗೆ

ತಲುಪುವ ಬಗೆ

ರಾ. ಹೆ. 61 ಕೊಹಿಮಾ ದಿಂದ ಆರಂಭವಾಗಿ ಮೊಕೊಕ್ ಚುಂಗ್ ಜಿಲ್ಲೆಯಲ್ಲಿ ಟುಲಿ ತನಕ ಮುಂದುವರಿಯುತ್ತದೆ ಇದು ಮೋನ್ ಜಿಲ್ಲೆಯ ಮೂಲಕವೂ ಹಾದು ಹೋಗುತ್ತದೆ. ಹೀಗೆ ಮೋನ್ ಜಿಲ್ಲೆಯು ರಸ್ತೆ ಮಾರ್ಗವಾಗಿ ರಾಜ್ಯದ ಎಲ್ಲಾ ಭಾಗಗಳಿಗೆ ನಂತರ ದೇಶದ ನಾನಾ ಭಾಗಗಳಿಗೆ ಸರಿಯಾದ ರಸ್ತೆ ಸಂಪರ್ಕ ಹೊಂದಿದೆ. ಈ ಎಲ್ಲಾ ರಸ್ತೆ ಮಾರ್ಗಗಳಲ್ಲಿ ಜೊರ್ಹಾಟ್ ನಿಂದ ಮೋನ್ ಗೆ ತಲುಪುವ ರಸ್ತೆ ನೀವು ಜೀವಮಾನದಲ್ಲಿ ಸಂಚರಿಸಿದ ಅತ್ಯುತ್ತಮ ರಸ್ತೆಯಾಗಿದೆ.