Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಥೆರಾನ್ » ತಲುಪುವ ಬಗೆ »

ತಲುಪುವ ಬಗೆ ಮಾಥೆರಾನ್ ರೈಲಿನ ಮೂಲಕ

ಮಾಥೆರಾನ್‌ನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ನೆರಾಲ್‌, ಸಮೀಪದ ರೈಲ್ವೆ ಸ್ಟೇಷನ್‌. ಸಿಎಸ್‌ಟಿಯು ನೆರಾಲ್‌ ಸ್ಟೇಷನ್‌ ಗೆ ನೇರವಾಗಿ ಸಂಪರ್ಕವನ್ನು ಹೊಂದಿದೆ. ನೆರಾಲ್‌ನಿಂದ ಮಾಥೆರಾನ್‌ಗೆ ಟ್ಯಾಕ್ಸಿ ಶುಲ್ಕ ಸುಮಾರು 400 ರೂ. ಆಗಬಹುದು. ನೆರಾಲ್‌ನಿಂದ ಮಾಥೆರಾನ್‌ನ ಮುಖ್ಯ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸಲು ಮಿನಿ ಟ್ರೈನ್‌ ಕೂಡಾ ಇದೆ.

ಇಲ್ಲಿರುವ ರೈಲುನಿಲ್ದಾಣಗಳು ಮಾಥೆರಾನ್

Trains from Mumbai to Matheran

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Cstm Kjt Local
(96115)
10:26 pm
Mumbai CST (CSTM)
12:31 am
Neral (NRL)
All days
Cstm Kjt Fast
(95129)
11:18 pm
Mumbai CST (CSTM)
12:54 am
Neral (NRL)
All days

Trains from Pune to Matheran

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Sahyadri Exp
(11024)
7:00 am
Pune Jn (PUNE)
9:59 am
Neral (NRL)
All days