Search
  • Follow NativePlanet
Share
ಮುಖಪುಟ » ಸ್ಥಳಗಳು » ಮರಾರಿಕುಲಂ » ತಲುಪುವ ಬಗೆ »

ತಲುಪುವ ಬಗೆ ಮರಾರಿಕುಲಂ ರೈಲಿನ ಮೂಲಕ

ಮರಾರಿಕುಲಂ ರೈಲ್ವೆ ನಿಲ್ದಾಣವು ಕೇರಳದ ವಿವಿಧ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಎರ್ನಾಕುಲಂ-ಅಲಪ್ಪುಳ ಮಾರ್ಗದ ಮಧ್ಯೆ ಮರಾರಿಕುಲಂ ಇದೆ. ಒಂದು ವೇಳೆ ನಿಮಗೆ ಸಮೀಪದ ನಗರದಿಂದ ನೇರವಾಗಿ ಮರಾರಿಕುಲಂ ಗೆ ರೈಲು ಸಂಪರ್ಕವಿಲ್ಲದಿದ್ದಲ್ಲಿ, ಸಮೀಪದ ರೈಲ್ವೆ ಸ್ಟೇಷನ್​ಗೆ ಆಗಮಿಸಿ ಅಲ್ಲಿಂದ ಮರಾರಿಕುಲಂ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಮರಾರಿಕುಲಂ

Trains from Chennai to Mararikulam

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dhn Alappuzha E
(13351)
2:00 am
Chennai Central (Rev) (MAS)
6:08 pm
Mararikulam (MAKM)
All days