Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾನಸ » ತಲುಪುವ ಬಗೆ »

ತಲುಪುವ ಬಗೆ ಮಾನಸ ರೈಲಿನ ಮೂಲಕ

ಭಟಿಂಡಾ-ಜಿಂದ್-ದೆಹಲಿ ರೈಲು ಮಾರ್ಗದಲ್ಲಿ ಇರುವ ಮಾನಸಕ್ಕೆ ದೆಹಲಿಯಿಂದ ನಿರಂತರವಾಗಿ ರೈಲುಗಳು ಬರುತ್ತವೆ. ಮುಖ್ಯ ಪ್ಯಾಸೆಂಜರ್ ಗಾಡಿಗಳಾದ ನವ ದೆಹಲಿ - ಭಟಿಂಡಾ ಇಂಟರ್ಸಿಟಿ ಎಕ್ಸ್ ಪ್ರೆಸ್, ಫಿರೋಜ್‍ಪೂರ್ - ಮುಂಬೈ ಜನತ ಎಕ್ಸ್ ಪ್ರೆಸ್, ಬಿಕಾನೇರ್ ಗೌಹಾಟಿ ಎಕ್ಸ್ ಪ್ರೆಸ್ ಮತ್ತು ಪಂಜಾಬ್ ಮೈಲ್, ಮಾನಸ ನಿಲ್ದಾಣದಲ್ಲಿ ನಿಲ್ಲುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಮಾನಸ

Trains from Delhi to Mansa

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
U Abhatoofan Ex
(13007)
7:15 pm
H Nizamuddin (NZM)
1:00 am
Mansa (MSZ)
All days
Punjab Mail
(12137)
8:53 pm
H Nizamuddin (NZM)
2:01 am
Mansa (MSZ)
All days

Trains from Mumbai to Mansa

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Punjab Mail
(12137)
7:40 pm
Mumbai CST (CSTM)
2:01 am
Mansa (MSZ)
All days