ಮಂಗನ್ ನಿಂದ 124 ಕಿ. ಮೀ ದೂರದಲ್ಲಿನ ಬಗ್ದೊಗ್ರ ವಿಮಾನನಿಲ್ದಾಣ ಇಲ್ಲಿನ ಹತ್ತಿರದ ನಿಲ್ಧಾಣವಾಗಿದೆ. ಈ ವಿಮಾನ ನಿಲ್ಧಾಣವು ದೇಶದ ಪ್ರಧಾನ ನಗರಗಳಾದ ಡೆಲ್ಲಿ, ಮುಂಬೈ, ಬೆಂಗಳೂರು ಹಾಗೂ ಚೆನ್ನೈ ಜೊತೆ ಉತ್ತಮ ಸಂಪರ್ಕ ಹೊಂದಿದೆ.