Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಹೆ » ತಲುಪುವ ಬಗೆ »

ತಲುಪುವ ಬಗೆ ಮಾಹೆ ರೈಲಿನ ಮೂಲಕ

ಮಾಹೆ ರೈಲ್ವೆ ನಿಲ್ದಾಣದಲ್ಲಿ ಕೆಲವೇ ಸ್ಥಳೀಯ ರೈಲುಗಳು ಮತ್ತು ಎಕ್ಸ್‌ಪ್ರೆಸ್‌ ರೈಲುಗಳು ನಿಲ್ಲುತ್ತವೆ. ಸಮೀಪದ ಪ್ರಮುಖ ರೈಲ್ವೆ ನಿಲ್ದಾಣವೆಂದರೆ (ದೂರದ ರೈಲುಗಳು ನಿಲ್ಲುವ ಸ್ಟೇಷನ್‌) 10 ಕಿ.ಮೀ ದೂರದಲ್ಲಿರುವ ತಲಸ್ಸೆರಿ. ದಕ್ಷಿಣ ಭಾರತದ ಎಲ್ಲಾ ಪ್ರಮುಖ ನಗರಗಳಿಗೂ ಇಲ್ಲಿಂದ ನೇರ ಸಂಪರ್ಕವಿದೆ. ತಲಸ್ಸೆರಿಯಿಂದ ಟ್ಯಾಕ್ಸಿಯ ಮೂಲಕ ಸುಮಾರು 200 ರೂ. ನಲ್ಲಿ ಪ್ರಯಾಣಿಸಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಮಾಹೆ

Trains from Chennai to Mahe

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Mangalore Mail
(12601)
8:20 pm
Chennai Central (MAS)
8:54 am
Mahe (MAHE)
All days