Search
  • Follow NativePlanet
Share
ಮುಖಪುಟ » ಸ್ಥಳಗಳು » ಮದನಪಲ್ಲಿ » ತಲುಪುವ ಬಗೆ »

ತಲುಪುವ ಬಗೆ ಮದನಪಲ್ಲಿ ರೈಲಿನ ಮೂಲಕ

ಧರ್ಮಾವರಂ ಮತ್ತು ಚಿತ್ತೂರಿಗೆ ಸಾಗುವ ರೈಲುಗಳು ಮದನಪಲ್ಲಿಯ ಮೂಲಕವೇ ಸಾಗುತ್ತವೆ. ನಗದರ ಹೃದಯಭಾಗದಿಂದ 13 ಕಿಲೋಮೀಟರುಗಳಷ್ಟು ಅಂತರದಲ್ಲಿರುವ ಮದನಪಲ್ಲಿ ರೈಲು ನಿಲ್ದಾಣ ನಿಮಗೆ ಉತ್ತಮ ಸಾರಿಗೆ ಅನುಭವವನ್ನು ನೀಡುತ್ತದೆ. ರೈಲು ನಿಲ್ದಾಣದಿಂದ ಹೊರಬಿದ್ದ ಬಳಿಕ ಖಾಸಿಗಿ ಹಾಗೂ ಸರ್ಕಾರಿ ಬಸ್‌ ಸೌಲಭ್ಯವಿದೆ. ಗುಂಟ್ಕಲ್‌, ಪಕಳ ಹಾಗೂ ಬಳ್ಳಾರಿ ನಡುವೆ ಸಂಚರಿಸುವ ಪ್ಯಾಸೆಂಜರ್‌ ರೈಲುಗಳೂ ಕೂಡ ಈ ನಿಲ್ದಾಣದಲ್ಲಿ ಕೆಲವು ನಿಮಿಷಗಳ ಕಾಲ ನಿಲ್ಲುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಮದನಪಲ್ಲಿ

Trains from Hyderabad to Madanapalle

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ami Tpty Sup Ex
(12766)
5:50 pm
Kacheguda (KCG)
3:58 am
Madanapalle Road (MPL)
MON, THU
Seven Hills Exp
(12770)
5:40 pm
Secunderabad Jn (SC)
3:58 am
Madanapalle Road (MPL)
TUE, FRI