Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾಂಗ್ಲೆಂಗ್ » ತಲುಪುವ ಬಗೆ »

ತಲುಪುವ ಬಗೆ ಲಾಂಗ್ಲೆಂಗ್ ರೈಲಿನ ಮೂಲಕ

ಲಾಂಗ್ಲೆಂಗ್ನಲ್ಲಿ ರೇಲ್ವೆ ನಿಲ್ದಾಣವಿಲ್ಲ. ಇದಕ್ಕೆ ಹತ್ತಿರವಿರುವ ರೇಲ್ವೆ ನಿಲ್ದಾಣ ಎಂದರೆ ದಿಮಾಪುರ ರೇಲ್ವೆ ನಿಲ್ದಾಣ. ದಿಮಾಪುರ ರೇಲ್ವೆ ನಿಲ್ದಾಣವು ಲಾಂಗ್ಲೆಂಗ್ನಿಂದ ಸುಮಾರು 642 ಕಿ.ಮೀ ದೂರದಲ್ಲಿದೆ. ಗುವಾಹಟಿ ರೇಲ್ವೆ ನಿಲ್ದಾಣದಿಂದ ಪ್ರಮುಖ ರೇಲ್ವೆಗಳು ದಿಮಾಪುರ ರೇಲ್ವೆ ನಿಲ್ದಾಣವನ್ನು ತಲುಪುತ್ತವೆ. ದಿಮಾಪುರವು ನಾಗಾಲ್ಯಾಂಡ ರಾಜ್ಯದ ಎರಡನೇಯ ಅತಿ ದೊಡ್ಡ ನಗರವಾಗಿದೆ. ನಾಗಾಲ್ಯಾಂಡ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಮೊಕೊಕ್ಚುಂಗ್ ತಲುಪಲು ಸಾಕಷ್ಟು ಬಸ್ಸುಗಳ ವ್ಯವಸ್ಥೆ ಇದ್ದು, ಈ ನಗರವು ಲಾಂಗ್ಲೆಂಗ್ ಗೆ ತುಂಬಾ ಹತ್ತಿರವಾಗಿದೆ.

ಇಲ್ಲಿರುವ ರೈಲುನಿಲ್ದಾಣಗಳು ಲಾಂಗ್ಲೆಂಗ್

Trains from Bangalore to Longleng

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
11:55 pm
Bengaluru City (SBC)
8:15 pm
Simaluguri Jn (SLGR)
MON

Trains from Chennai to Longleng

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
9:05 am
Perambur (PER)
8:15 pm
Simaluguri Jn (SLGR)
MON

Trains from Delhi to Longleng

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ndls Dbrg Rjdhn
(12236)
9:25 am
New Delhi (NDLS)
3:25 am
Simaluguri Jn (SLGR)
TUE