Search
  • Follow NativePlanet
Share
ಮುಖಪುಟ » ಸ್ಥಳಗಳು » ಲಾಡನೂ » ಹವಾಮಾನ

ಲಾಡನೂ ಹವಾಮಾನ

ಹಿತಕರವಾದ ವಾತಾವರಣವಿರುವುದರಿಂದ ಚಳಿಗಾಲವು ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್): ಮಾರ್ಚ್ ನಿಂದ ಪ್ರಾರಂಭವಾಗುವ ಬೇಸಿಗೆ, ಜೂನ್ ಗೆ ಕೊನೆಗೊಳ್ಳುತ್ತದೆ. ಗರಿಷ್ಟ ತಾಪಮಾನವು 47° C ದಾಖಲಾಗಿದೆ.

ಮಳೆಗಾಲ

(ಜುಲೈ ನಿಂದ ಸೆಪ್ಟಂಬರ್): ಜುಲೈ ನಿಂದ ಪ್ರಾರಂಭವಾಗುವ ಮಳೆಗಾಲ, ಸೆಪ್ಟಂಬರ್ ಗೆ ಕೊನೆಗೊಳ್ಳುತ್ತದೆ. ದಾಖಲಾದ ಸರಾಸರಿ ಮಳೆ ಪ್ರಮಾಣವು 36.16 ಸೆ.ಮೀ ಆಗಿದ್ದು ಆರ್ದ್ರತೆಯು 51.5% ಆಗಿದೆ.

ಚಳಿಗಾಲ

(ನವಂಬರ್ ನಿಂದ ಮಾರ್ಚ್): ನವಂಬರ್ ನಿಂದ ಪ್ರಾರಂಭವಾಗುವ ಚಳಿಗಾಲವು ಮಾರ್ಚ್ ವರೆಗೂ ಇರುತ್ತದೆ. ಈ ಪ್ರದೇಶದಲ್ಲಿ ದಾಖಲಾದ ಕನಿಷ್ಟ ತಾಪಮಾನವೆಂದರೆ 0° C.