Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮಾವೂನ್ » ಆಕರ್ಷಣೆಗಳು » ಪಿಂಡರಿ ಗ್ಲೇಸಿಯರ್

ಪಿಂಡರಿ ಗ್ಲೇಸಿಯರ್, ಕುಮಾವೂನ್

1

ಪಿಂಡರಿ ಗ್ಲೇಸಿಯರ್ ಬಾಗೇಶ್ವರ್ ಜಿಲ್ಲೆಯಲ್ಲಿರುವ ನಂದಾದೇವಿ ಮತ್ತು ನಂದಾಕೋಟ್ ಶಿಖರಗಳ ನಡುವೆ ನೆಲೆಗೊಂಡಿದೆ. ಇದು ಸುಮಾರು 5 ಕಿ.ಮೀ ಉದ್ದವಿದ್ದು, ಸಮುದ್ರ ಮಟ್ಟದಿಂದ 3627 ಮೀಟರ್ ಎತ್ತರದಲ್ಲಿದೆ. ದಕ್ಷಿಣಾಭಿಮುಖಿಯಾಗಿ ಹರಿಯುವ ಈ ಹಿಮನದಿಯು ಪಿಂಡರಿ ನದಿಯನ್ನು ಹುಟ್ಟು ಹಾಕಿದೆ. ಇದು ಮುಂದೆ ಕರ್ಣ ಪ್ರಯಾಗ್ ಬಳಿ ಅಲಕಾನಂದ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಪಿಂಡರಿ ಹಿಮನದಿಗೆ ಸಾಗುವ ಚಾರಣವು ಸೌಂಗ್ ಮತ್ತು ಲೋಹರ್ ಎಂಬ ಹಳ್ಳಿಗಳನ್ನು ಹಾದು ಧಾಕುರಿ ಪಾಸ್ ತಲುಪುತ್ತದೆ. ಅಲ್ಲಿಂದ ಈ ಹಾದಿಯು ಮೇಲಕ್ಕೆ ಖಟಿ ಹಳ್ಳಿ, ದ್ವಾಲಿ, ಫೂರ್ಕಿಯ ಮತ್ತು ಕಡೆಯದಾಗಿ ಪಿಂಡರಿಯನ್ನು ತಲುಪುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed

Near by City