Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮಾವೂನ್ » ಆಕರ್ಷಣೆಗಳು » ನಾನಕ್‍ಮಟ್ಟ

ನಾನಕ್‍ಮಟ್ಟ, ಕುಮಾವೂನ್

1

ನಾನಕ್‍ಮಟ್ಟವು ಒಂದು ಐತಿಹಾಸಿಕ ಪಟ್ಟಣವಾಗಿದೆ. ಇದು ದಿಯೊಹ ಹೊಳೆಯ ದಂಡೆಯಲ್ಲಿ ನೆಲೆಗೊಂಡಿದೆ. ಈ ಸ್ಥಳವು ಸಿಖ್ಖರ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಹಾಗಾಗಿ ಇಲ್ಲಿ ಒಂದು ಗುರುದ್ವಾರವನ್ನು ಸಹ ನಾವು ಕಾಣಬಹುದು. ಈ ಗುರುದ್ವಾರಕ್ಕೆ ನಾನಕ್ ಮಟ್ ಸಾಹಿಬ್ ಎಂದು ಕರೆಯಲಾಗುತ್ತದೆ. ದಂತಕಥೆಯ ಪ್ರಕಾರ, ಸಿಖ್ಖರ ಪ್ರಥಮ ಗುರುವಾದ ಗುರು ನಾನಕರು ಕ್ರಿ.ಶ 1515 ರಲ್ಲಿ ಕೈಲಾಷ್ ಪರ್ವತಕ್ಕೆ ಸಾಗುವಾಗ ಇಲ್ಲಿಗೆ ಭೇಟಿಕೊಟ್ಟಿದ್ದರಂತೆ. ಇಲ್ಲಿನ ಗುರುದ್ವಾರವನ್ನು ಸರಯೂ ನದಿಯ ಮೇಲೆ ನಿರ್ಮಿಸಲಾಗಿದೆ. ಇಲ್ಲಿಗೆ ಸಮೀಪದಲ್ಲಿ ನಾನಕ್ ಸಾಗರ್ ಜಲಾಶಯವೂ ಸಹ ಇದೆ. ಪ್ರವಾಸಿಗರು ಇಲ್ಲಿಗೆ ವಿಹಾರಕ್ಕೆ ಬರಬಹುದು. ಅಲ್ಲದೆ ಇಲ್ಲಿ ಮೀನುಗಾರಿಕೆ ಮತ್ತು ದೋಣಿ ಯಾನಗಳಂತಹ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಬಹುದು. ಪ್ರವಾಸಿಗರು ಇಲ್ಲಿನ ಗುರುದ್ವಾರದಲ್ಲಿ ಮತ್ತು ಪ್ರವಾಸಿ ವಿಶ್ರಾಂತಿ ಗೃಹಗಳಲ್ಲಿ ವಿಶ್ರಾಂತಿಯನ್ನು ಪಡೆಯಬಹುದು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat

Near by City