Search
  • Follow NativePlanet
Share
ಮುಖಪುಟ » ಸ್ಥಳಗಳು » ಕ್ಯಾಲಿಕಟ್ » ತಲುಪುವ ಬಗೆ »

ತಲುಪುವ ಬಗೆ ಕ್ಯಾಲಿಕಟ್ ರೈಲಿನ ಮೂಲಕ

ಕ್ಯಾಲಿಕಟ್‌ ರೈಲು ನಿಲ್ದಾಣವನ್ನು ಕೂಡ ಹೊಂದಿದೆ. ಎಲ್ಲೆಡೆಯಿಂದ ನಿರಾತಂಕ ಸಂಪರ್ಕ ಇದಕ್ಕಿದೆ. ಕೇರಳ ಹಾಗೂ ದೇಶದ ಇತರೆ ಭಾಗದಿಂದಲೂ ಬರಬಹುದು. ಚೆನ್ನೈ, ಕೊಯಮತ್ತೂರು, ಬೆಂಗಳೂರು, ದಿಲ್ಲಿ, ಹೈದ್ರಾಬಾದ್‌, ತಿರುವನಂತಪುರ, ಕೊಚ್ಚಿ, ಪಾಲಕ್ಕಾಡ್‌, ಕಣ್ಣೂರು ಮತ್ತಿತರ ಭಾಗದಿಂದ ಸಂಪರ್ಕ ಸೌಲಭ್ಯ ಇದೆ. ಇದಲ್ಲದೇ ಬಸ್‌, ಆಟೊರಿಕ್ಷಾ, ಟ್ಯಾಕ್ಸಿ ಸಿಗುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಕ್ಯಾಲಿಕಟ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ