Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋರಿಯ » ಆಕರ್ಷಣೆಗಳು » ಅಮೃತ ಧಾರಾ ಜಲಪಾತಗಳು

ಅಮೃತ ಧಾರಾ ಜಲಪಾತಗಳು, ಕೋರಿಯ

1

ಇದು ಹದಸೋ ನದಿಯ ಮೇಲಿರುವ ಒಂದು ನ್ಯಸರ್ಗಿಕ ಜಲಪಾತವಾಗಿದೆ. ಇದು ಕೋರಿಯ ಜಿಲ್ಲೆಯಲ್ಲಿ ಬರುತ್ತದೆ. ಇದು ಮನೇಂದ್ರಗರಹ - ಬೈಕುಂತಪುರದ ಹರನಾಗಪುರದಿಂದ ಕೇವಲ 7 ಕೀಲೊ ಮೋಟರ ದೂರದಲ್ಲಿದೆ. ಇದು 80 ರಿಂದ 90 ಅಡಿ ಎತ್ತರ ಮತ್ತು 10-15 ಅಡಿ ಅಗಲವಾಗಿದೆ. ಇದರ ಸುತ್ತಲೂ ಸುಂದರವಾದ ಪರಿಸರವಿದ್ದು, ಶಿವನ ದೇವಾಲಯವಿದೆ. ಇತಿಹಾಸದ ಪ್ರಕಾರ ಕೋರಿಯದ ರಾಜ 1936 ರಲ್ಲಿ ರಾಜ ರಾಮಾನುಜ ಪ್ರತಾಪ, ಸಿಂಗ ಜುಡಿಯೊ, ಇಲ್ಲಿ ಮಹಾ ಶಿವರಾತ್ರಿ ನಿಮಿತ್ತ ಜಾತ್ರೆಯನ್ನು ಆರಂಭಿಸಿದನು. ಇದನ್ನು ಈಗಲೂ ಮುಂದುವರಿಸಿಕೊಂಡು ಬರಲಾಗುತ್ತಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu