Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಚ್ಚಿ » ತಲುಪುವ ಬಗೆ »

ತಲುಪುವ ಬಗೆ ಕೊಚ್ಚಿ ರೈಲಿನ ಮೂಲಕ

ಕೊಚ್ಚಿಯಲ್ಲಿ ಎರಡು ರೈಲ್ವೆ ನಿಲ್ದಾಣಗಳಿವೆ, ಅವುಗಳೆಂದರೆ ಎರ್ನಾಕುಲಂ ಜಂಕ್ಷನ್‌ ಮತ್ತು ಎರ್ನಾಕುಲಂ ಟೌನ್‌. ಎರ್ನಾಕುಲಂ ಜಂಕ್ಷನ್‌, ದಕ್ಷಿಣ ರೈಲ್ವೆ ಸ್ಟೇಷನ್‌ ಆಗಿದ್ದು, ಎರ್ನಾಕುಲಂ ಟೌನ್‌ ಉತ್ತರ ರೈಲ್ವೆ ಸ್ಟೇಷನ್‌ ಆಗಿದೆ. ಎರಡೂ ಸ್ಟೇಷನ್‌ಗಳು ದೇಶದ ಇತರ ನಗರಗಳಿಗೆ ಸೂಕ್ತ ಸಂಪರ್ಕವನ್ನು ಹೊಂದಿದೆ. ಟ್ಯಾಕ್ಸಿ ಮತ್ತು ಆಟೋವನ್ನು ಇಲ್ಲಿಂದ ನಗರಕ್ಕೆ ಪಡೆಯಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಕೊಚ್ಚಿ

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ