Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿಶನ್ ಗಡ್ » ತಲುಪುವ ಬಗೆ

ತಲುಪುವ ಬಗೆ

ಬಸ್ಸುಗಳ ಮುಖಾಂತರ ಕಿಶನ್ಗಡ್ ರಾಜಸ್ಥಾನದ ಇತರೆ ಭಾಗಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಕಿಶನ್ಗಡ್ ಗೆ, ಜೈಪುರ್, ಆಗ್ರಾ, ಹರಿದ್ವಾರ್, ಬಿಕಾನೇರ್, ಚಿತ್ತೋರ್ಗಡ್, ಭರತ್ಪುರ್, ಜೋಧಪುರ್ ಮತ್ತು ಜೈಸಲ್ಮೇರ್ ಗಳಿಂದ ನಿರಂತರವಾಗಿ ಬಸ್ಸುಗಳು ದೊರೆಯುತ್ತವೆ.