ಜೋಧಪುರ್ ಖಿಮ್ಸರ್ ಗೆ ಹತ್ತಿರವಾದ ವಿಮಾನ ನಿಲ್ದಾಣವಾಗಿದೆ. ಜೈಪುರ್, ಮುಂಬೈ, ದೆಹಲಿ ಮತ್ತು ಉದೈಪುರ್ ಗಳಿಂದ ಇಲ್ಲಿಗೆ ವಿಮಾನಗಳು ಲಭ್ಯವಿದೆ. ಈ ನಿಲ್ದಾಣದಿಂದ ಖಿಮ್ಸರ್ ಗೆ ಟ್ಯಾಕ್ಸಿಗಳು ದೊರೆಯುತ್ತವೆ. ಇನ್ನು ಅಂತಾರಾಷ್ಟ್ರೀಯ ಪ್ರವಾಸಿಗರು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಏರ್ ಪೊರ್ಟ್ ಮೂಲಕ ಇಲ್ಲಿಗೆ ತಲುಪಬಹುದಾಗಿದೆ.