Search
  • Follow NativePlanet
Share
ಮುಖಪುಟ » ಸ್ಥಳಗಳು » ಕೀಲಾಂಗ್ » ತಲುಪುವ ಬಗೆ »

ತಲುಪುವ ಬಗೆ ಕೀಲಾಂಗ್ ರೈಲಿನ ಮೂಲಕ

ಜೋಗಿಂದರ್ ನಗರ ರೈಲ್ವೆ ನಿಲ್ದಾಣವು ಕೀಲಾಂಗ್ ನಿಂದ 280 ಕಿ. ಮಿ ದೂರದಲ್ಲಿರುವ ಹಾಗು ಹತ್ತಿರದ ರೈಲು ನಿಲ್ದಾಣವಾಗಿದೆ. ಈ ರೈಲ್ವೆ ಜಂಕ್ಷನ್, ಮುಂಬೈ, ದಹಲಿ ಮತ್ತು ಇತರೆ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಪ್ರವಾಸಿಗರು ಕೀಲಾಂಗ್ ಅನ್ನು ಸುಲಭವಾಗಿ ತಲುಪಲು, ಟ್ಯಾಕ್ಸಿಗಳನ್ನು ನೇಮಿಸಿಕೊಂಡು ಅಥವಾ ರೈಲ್ವೆ ಸ್ಟೇಷನ್ ಹೊರಗಿನ ಖಾಸಗಿ ಅಥವಾ ರಾಜ್ಯದ ಬಸ್ ಸೇವೆಗಳನ್ನು ಪಡೆಯಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಕೀಲಾಂಗ್

  • ಇಲ್ಲಿ ಯಾವುದೆ ರೈಲು ನಿಲ್ದಾಣವಿಲ್ಲ