Search
  • Follow NativePlanet
Share
ಮುಖಪುಟ » ಸ್ಥಳಗಳು » ಕೆಸ್ರೋಲಿ » ತಲುಪುವ ಬಗೆ »

ತಲುಪುವ ಬಗೆ ಕೆಸ್ರೋಲಿ ರೈಲಿನ ಮೂಲಕ

ಕೆಸ್ರೋಲಿಯಿಂದ 12 ಕಿ.ಮೀ ದೂರದಲ್ಲಿರುವ ಅಲ್ವಾರ್ ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ. ಇಲ್ಲಿಂದ ಜೋಧಪುರ್, ದೆಹಲಿ, ಮುಂಬೈ ಮತ್ತು ಭಾರತದ ಇತರೆ ಭಾಗಗಳಿಗೆ ರೈಲುಗಳು ದೊರೆಯುತ್ತವೆ. ಈ ನಿಲ್ದಾಣದಿಂದ ಕೆಸ್ರೋಲಿಗೆ ತಲುಪಲು ಟ್ಯಾಕ್ಸಿಗಳು ದೊರೆಯುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಕೆಸ್ರೋಲಿ

Trains from Delhi to Kesroli

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ajmer Shtbdi
(12015)
6:05 am
New Delhi (NDLS)
8:40 am
Alwar Jn (AWR)
All days
Uttaranchal Exp
(19566)
1:25 pm
New Delhi (NDLS)
4:20 pm
Alwar Jn (AWR)
SUN