Search
  • Follow NativePlanet
Share
ಮುಖಪುಟ » ಸ್ಥಳಗಳು » ಕೆಮ್ಮಣ್ಣುಗುಂಡಿ » ತಲುಪುವ ಬಗೆ »

ತಲುಪುವ ಬಗೆ ಕೆಮ್ಮಣ್ಣುಗುಂಡಿ ರೈಲಿನ ಮೂಲಕ

ಕೆಮ್ಮಣ್ಣುಗುಂಡಿಯಿಂದ 15 ಕಿ.ಮೀ. ದೂರದಲ್ಲಿರುವ ತರೀಕೆರೆ ಹತ್ತಿರದ ರೈಲು ನಿಲ್ದಾಣವಾಗಿದೆ. ಈ ರೈಲು ನಿಲ್ದಾಣ ದೇಶದ ಎಲ್ಲ ನಗರಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳಿವೆ. ಇಲ್ಲಿಂದ ಖಾಸಗಿ ವಾಹನ ಬಾಡಿಗೆ ಪಡೆದುಕೊಂಡು ಕೆಮ್ಮಣ್ಣುಗುಂಡಿಗೆ ಪ್ರವಾಸಿಗರು ಬರಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಕೆಮ್ಮಣ್ಣುಗುಂಡಿ

Trains from Bangalore to Kemmannugundi

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Talguppa Exp
(16227)
11:00 pm
Bengaluru City (SBC)
3:50 am
Tarikere (TKE)
All days
Sbc Smet Pass
(56917)
6:30 am
Bengaluru City (SBC)
12:23 pm
Tarikere (TKE)
All days