Search
  • Follow NativePlanet
Share
ಮುಖಪುಟ » ಸ್ಥಳಗಳು » ಕೀಳ್ಪೆರುಂಪಳ್ಳಂ » ತಲುಪುವ ಬಗೆ »

ತಲುಪುವ ಬಗೆ ಕೀಳ್ಪೆರುಂಪಳ್ಳಂ ರೈಲಿನ ಮೂಲಕ

ಇಲ್ಲಿಗೆ ಸಮೀಪದ ರೈಲು ನಿಲ್ದಾಣವೆಂದರೆ 147 ಕಿಮೀ ಅಂತರದಲ್ಲಿರುವ ಕುಂಬಕೋಣಂ ರೈಲು ನಿಲ್ದಾಣ. ಈ ನಿಲ್ದಾಣದಿಂದ ಚೆನೈ, ರಾಮೇಶ್ವರಂ, ಮದುರೈ, ತಿರುಪತಿ ಮತ್ತು ಕ್ವಿಲೋನ್ಗಳಿಗೆ ರೈಲ್ವೇ ಸೌಲಭ್ಯವಿದೆ. ರೈಲ್ವೇ ನಿಲ್ದಾಣದಿಂದ ಬಸ್ ಅಥವ ಟ್ಯಾಕ್ಸಿಯ ಮೂಲಕ ಕೀಳ್ಪೆರುಂಪಳ್ಳಂ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಕೀಳ್ಪೆರುಂಪಳ್ಳಂ

Trains from Bangalore to Keezhperumpallam

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Mailaduturai Ex
(16232)
7:00 pm
Bengaluru City (SBC)
4:48 am
Thanjavur (TJ)
All days
Velankanni Exp
(17315)
11:30 pm
Yesvantpur Jn (Rev) (YPR)
9:28 am
Thanjavur (TJ)
MON