Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲಾ » ತಲುಪುವ ಬಗೆ

ತಲುಪುವ ಬಗೆ

ಕರ್ನಾಲಾವನ್ನು ರಸ್ತೆ ಮಾರ್ಗವಾಗಿಯೂ ತಲುಪಬಹುದು. ಇದು ಮುಂಬಯಿಯಿಂದ ಕೇವಲ 60 ಕಿ.ಮೀ ದೂರದಲ್ಲಿದೆ ಹಾಗೂ ಪನ್ವೇಲ್ ನಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಪನ್ವೇಲ್ ತಲುಪಿದ ಬಳಿಕ ನೀವು ಗೋವಾ ಹೆದ್ದಾರಿಯನ್ನು ಅನುಸರಿಸಿ ಸುಲಭವಾಗಿ ಕರ್ನಾಲಾ ತಲುಪಬಹುದು. ಮಹಾರಾಷ್ಟ್ರದಿಂದ ಮತ್ತು ಬೇರೆ ರಾಜ್ಯಗಳಿಂದ ಕರ್ನಾಲಾ ತಲುಪಲು ರಾಜ್ಯ ಸರಕಾರಿ ಸಾರಿಗೆ ಹಾಗೂ ಖಾಸಗಿ ಬಸ್ ಸೌಲಭ್ಯವೂ ಇದೆ.