Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಗಿಲ್ » ತಲುಪುವ ಬಗೆ »

ತಲುಪುವ ಬಗೆ ಕಾರ್ಗಿಲ್ ರೈಲಿನ ಮೂಲಕ

ಜಮ್ಮುವಿನ ತವಿ ರೈಲು ನಿಲ್ದಾಣ ಕಾರ್ಗಿಲ್‌ ಸಮೀಪದ ನಿಲ್ದಾಣವಾಗಿದೆ. 540 ಕಿ.ಮೀ. ದೂರದಲ್ಲಿ ನಿಲ್ದಾಣ ಇದೆ. ದೇಶದ ಪ್ರಮುಖ ನಗರಗಳಾದ ಚೆನ್ನೈ, ತ್ರಿವೇಂದ್ರಂ, ದಿಲ್ಲಿ, ಬೆಂಗಳೂರು ಮತ್ತಿತರ ತಾಣಗಳಿಂದ ಉತ್ತಮ ಸಂಪರ್ಕ ವ್ಯವಸ್ಥೆ ಈ ನಿಲ್ದಾಣ ಹೊಂದಿದೆ. ರೈಲು ನಿಲ್ದಾಣದಿಂದ ಕಾರ್ಗಿಲ್‌ ತಲುಪಲು ಸಾಕಷ್ಟು ಕಾರು, ಟ್ಯಾಕ್ಸಿ ಸಿಗುತ್ತವೆ.

ಇಲ್ಲಿರುವ ರೈಲುನಿಲ್ದಾಣಗಳು ಕಾರ್ಗಿಲ್

Trains from Chennai to Kargil

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Andaman Express
(16031)
5:15 am
Chennai Central (MAS)
1:00 pm
Jammu Tawi (JAT)
SUN, WED, THU

Trains from Delhi to Kargil

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Shri Shakti Exp
(22461)
5:30 pm
New Delhi (NDLS)
3:00 am
Jammu Tawi (JAT)
All days
Jammu Rajdhani
(12425)
8:40 pm
New Delhi (NDLS)
5:45 am
Jammu Tawi (JAT)
All days

Trains from Pune to Kargil

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Jhelum Express
(11077)
5:20 pm
Pune Jn (PUNE)
10:05 am
Jammu Tawi (JAT)
All days