Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾನ್ಪುರ್ » ತಲುಪುವ ಬಗೆ

ತಲುಪುವ ಬಗೆ

ಕಾನ್ಪುರ ಉತ್ತಮವಾದ ರಸ್ತೆ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ರಾಷ್ಟ್ರೀಯ ಹೆದ್ದಾರಿ ಎನ್ಎಚ್2, ಎನ್ಎಚ್25, ಎನ್ಎಚ್86, ಎನ್ಎಚ್91 ಮುಖಾಂತರ ಸಂಪರ್ಕ ಹೊಂದಿದೆ. ಇಲ್ಲಿ ಎರಡು ದೊಡ್ಡ ಬಸ್ ನಿಲ್ದಾಣಗಳಿದ್ದು, ಮುಖ್ಯವಾದದ್ದು ಝಕರಕಾತಿ ಬಸ್ ನಿಲ್ದಾಣ. ದೆಹಲಿ, ಜೈಪುರ ಮತ್ತು ಆಗ್ರಾದಿಂದ ಇಲ್ಲಿಗೆ ಬರಲು ವೊಲ್ವೋ ಬಸ್ ಗಳ ಸೌಲಭ್ಯವಿದೆ.