Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾನ್ಪುರ್ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ಕಾನ್ಪುರ್ ಆಕಾಶದ ಮೂಲಕ

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ಕಾನ್ಪುರ ನಗರ ತನ್ನದೇ ಆದ ವಿಮಾನ ನಿಲ್ದಾಣ ಹೊಂದಿದ್ದರೂ ವಾರದಲ್ಲಿ ದೆಹಲಿಯಿಂದ ಕೇವಲ 5 ವಿಮಾನಗಳು ಹಾಗು ಕೊಲ್ಕತಾದಿಂದ 3 ವಿಮಾನಗಳು ಸೇವೆಯಲ್ಲಿರುತ್ತವೆ. ಹೆಚ್ಚಾಗಿ ಜನ ಲಖನೌ ವಿಮಾನ ನಿಲ್ದಾಣವನ್ನು ಬಳಸುತ್ತಾರೆ. ಏಕೆಂದರೆ, ಲಖನೌ ವಿಮಾನ ನಿಲ್ದಾಣ ಎಲ್ಲಾ ಮುಖ್ಯ ನಗರಗಳಿಗೆ ಮತ್ತು ಪಾಶ್ಚಿಮಾತ್ಯ ದೇಶಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಕಾನ್ಪುರದಿಂದ ಲಖನೌ ಸುಮಾರು 70 ಕಿ.ಮೀ. ದೂರದಲ್ಲಿದೆ. ಅಲ್ಲಿಂದ ಟ್ಯಾಕ್ಸಿ ಅಥವಾ ಬಸ್ ಮುಖಾಂತರ ಕಾನ್ಪುರ ತಲುಪಬಹುದು.