Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಜನೂರ್ » ಹವಾಮಾನ

ಕಂಜನೂರ್ ಹವಾಮಾನ

ಇಲ್ಲಿ ಡಿಸೆಂಬರ್ ನಲ್ಲಿ ಆರಂಭವಾಗುವ ಚಳಿಗಾಲ ಫೆಬ್ರವರಿ ತನಕ ಜನರನ್ನು ನಡುಗಿಸುತ್ತದೆ. ಕೆಲವು ಸಲ ಇಲ್ಲಿನ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆಯಿರುತ್ತದೆ. ಈ ಸಮಯದಲ್ಲಿ ಇಲ್ಲಿನ ವಾತಾವರಣ ತುಂಬಾ ಹಿತಕರವಾಗಿರುತ್ತದೆ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ತನಕ ಇಲ್ಲಿ ಬೇಸಿಗೆ ಕಾಲ. ಈ ಸಮಯದಲ್ಲಿ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ನಿಂದ 44 ಡಿಗ್ರಿ ಸೆಲ್ಸಿಯಸ್ ತನಕ ಇರುತ್ತದೆ. ಬೇಸಿಗೆ ಕಾಲದಲ್ಲಿ ಜನರು ಕಂಜನೂರಿಗೆ ಪ್ರಯಾಣಿಸಲು ಹಿಂಜರಿಯುತ್ತಾರೆ. ಜೂನ್ ನಲ್ಲಿ ಆರಂಭವಾಗುವ ಮಾನ್ಸೂನ್ ಸಪ್ಟೆಂಬರ್ ನಲ್ಲಿ ಅಂತ್ಯಗೊಳ್ಳುತ್ತದೆ. ಈ ಪ್ರದೇಶದಲ್ಲಿ ಅತೀ ಹೆಚ್ಚಿನ ಮಳೆಯಾಗದಿದ್ದರೂ ಜನರಿಗೆ ಬೇಸಿಗೆಯ ಅಧಿಕ ಉಷ್ಣಾಂಶದಿಂದ ಮುಕ್ತಿ ಪಡೆಯಲು ಮಳೆ ನೆರವಾಗುತ್ತದೆ.

ಮಳೆಗಾಲ

ಅಕ್ಟೋಬರ್ ನಿಂದ ಮಾರ್ಚ್ ತಿಂಗಳ ಮಧ್ಯೆ ಭಕ್ತಾಧಿಗಳು ಕಂಜನೂರಿಗೆ ದರ್ಶನಕ್ಕೆ ಹೋಗಬಹುದು. ಈ ಸಮಯದಲ್ಲಿ ಅಗ್ನೀಶ್ವರರ್ ಸ್ವಾಮಿ ದೇವಾಲಯ ವೀಕ್ಷಣೆ ತುಂಬಾ ಖುಷಿ ನೀಡುತ್ತದೆ. ಒಂದೆರಡು ದಿನಗಳಿಗಷ್ಟೇ ಪ್ರಯಾಣಿಸುವವರು ಜೂನ್ ನಿಂದ ಸಪ್ಟೆಂಬರ್ ತಿಂಗಳ ಮಧ್ಯೆ ದರ್ಶನಕ್ಕೆ ಹೋಗಬಹುದು. ಈ ಸಮಯದಲ್ಲಿ ಉಷ್ಣಾಂಶ ಅತ್ಯಧಿಕವಾಗಿರುತ್ತದೆ. ಆದರೂ ಭಕ್ತಾಧಿಗಳು ಅಗ್ನೀಶ್ವರರ್ ಸ್ವಾಮಿ ದೇವರ ಕೃಪೆಗೆ ಪಾತ್ರರಾಗಬಹುದು.

ಚಳಿಗಾಲ

ಇಲ್ಲಿ ಡಿಸೆಂಬರ್ ನಲ್ಲಿ ಆರಂಭವಾಗುವ ಚಳಿಗಾಲ ಫೆಬ್ರವರಿ ತನಕ ಜನರನ್ನು ನಡುಗಿಸುತ್ತದೆ. ಕೆಲವು ಸಲ ಇಲ್ಲಿನ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆಯಿರುತ್ತದೆ. ಈ ಸಮಯದಲ್ಲಿ ಇಲ್ಲಿನ ವಾತಾವರಣ ತುಂಬಾ ಹಿತಕರವಾಗಿರುತ್ತದೆ.