Search
  • Follow NativePlanet
Share
ಮುಖಪುಟ » ಸ್ಥಳಗಳು » ಕನತಲ್ » ತಲುಪುವ ಬಗೆ »

ತಲುಪುವ ಬಗೆ ಕನತಲ್ ರೈಲಿನ ಮೂಲಕ

ಡೆಹರಾಡೂನ್ ಹಾಗೂ ರಿಷಿಕೇಶ್ ನಗರದ ರೈಲು ನಿಲ್ದಾಣಗಳು ಇಲ್ಲಿಗೆ ಸಮೀಪದ ರೈಲು ನಿಲ್ದಾಣಗಳಾಗಿದ್ದು ಇವುಗಳು ಕ್ರಮವಾಗಿ 85 ಹಾಗೂ 75 ಕಿ.ಮೀ.ಗಳ ಅಂತರದಲ್ಲಿವೆ. ಡೆಹರಾಡೂನ್ ರೈಲು ನಿಲ್ದಾಣದಿಂದ ದೆಹಲಿ, ಮುಂಬೈ, ಅಲಹಬಾದ್, ವಾರಣಾಸಿ, ಗೋರಕ್ ಪುರ್, ಉಜೈನಿ, ಇಂದೋರ್, ಅಮೃತ್ ಸರ್ ಹಾಗೂ ಚೆನೈ ನಗರಗಳಿಗೆ ಹೆಚ್ಚಾಗಿ ರೈಲು ಸಂಚರಿಸುತ್ತದೆ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಕನತಾಲ್ ಗ್ರಾಮವನ್ನು ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಕನತಲ್

Trains from Chennai to Kanatal

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dehradun Exp
(12687)
9:45 am
Chennai Central (Rev) (MAS)
5:00 am
Dehradun (DDN)
SUN, WED

Trains from Delhi to Kanatal

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dehradun Exp
(12687)
9:10 pm
H Nizamuddin (NZM)
5:00 am
Dehradun (DDN)
SUN, WED
Nanda Devi Exp
(12205)
11:50 pm
New Delhi (NDLS)
5:40 am
Dehradun (DDN)
All days