ಕಮ್‍ಶೆಟ್‍ಗೆ ಪೂರ್ವಭಾಗದಲ್ಲಿ ಪುಣೆ ವಿಮಾನ ನಿಲ್ದಾಣವಿದೆ. ಪಶ್ಚಿಮದಲ್ಲಿ ಮುಂಬಯಿ ವಿಮಾನ ನಿಲ್ದಾಣವಿದ್ದು, ಇಲ್ಲಿಗೆ ಆಗಮಿಸುವವರಿಗೆ ವಿಮಾನ ಯಾನದ ಸೌಕರ್ಯವನ್ನು ಒದಗಿಸುತ್ತವೆ.