Search
  • Follow NativePlanet
Share
ಮುಖಪುಟ » ಸ್ಥಳಗಳು » ಕೈಮೂರ್ » ತಲುಪುವ ಬಗೆ

ತಲುಪುವ ಬಗೆ

ಕೈಮೂರ್ ಪಟ್ನಾ ದಿಂದ 180 ಕಿ.ಮೀ ಮತ್ತು ವಾರಣಾಸಿ ಯಿಂದ 60 ಕಿ.ಮೀ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 30 ಕೈಮೂರ್ ಅನ್ನು ಆಗ್ರಾದ ಮೂಲಕವಾಗಿ ರಾಜಧಾನಿ ಪಟ್ನಾ ಗೆ ಸಂಪರ್ಕಿಸುತ್ತದೆ. ಇದನ್ನು ಹೊರತು ಪಡಿಸಿ ಜಿಲ್ಲೆಯಲ್ಲಿ ಇನ್ನೂ ಕೆಲವು ರಾಜ್ಯ ಹೆದ್ದಾರಿಗಳು ಇವೆ.