Search
  • Follow NativePlanet
Share
ಮುಖಪುಟ » ಸ್ಥಳಗಳು » ಜುನ್ನಾರ್ » ತಲುಪುವ ಬಗೆ

ತಲುಪುವ ಬಗೆ

ರಸ್ತೆ ಪ್ರಯಾಣದಲ್ಲಿ ಸರ್ಕಾರಿ ಸಾರಿಗೆ ಬಸ್ ಗಳು ಮತ್ತು ಖಾಸಗಿ ಪ್ರವಾಸದ ಬಸ್ ಗಳು ಲಭ್ಯವಿದ್ದು , ಕಡಿಮೆ ವೆಚ್ಚದ ಪ್ರಯಾಣವನ್ನೊದಗಿಸುತ್ತವೆ. ಪುಣೆಯಿಂದ ಪ್ರತಿ ಗಂಟೆಗೊಂದರಂತೆ ಜುನ್ನಾರ್ ಗೆ ಸಾಮಾನ್ಯ ಬಸ್ಸುಗಳಿವೆ. ಬಸ್ ಪ್ರಯಾಣವು ಸುಖಕರ ಪ್ರಯಾಣ ಮಾತ್ರವಲ್ಲದೇ ಕೈಗೆಟುಕುವ ದರದಲ್ಲಿರುತ್ತದೆ.