Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಗ ಜಲಪಾತ » ತಲುಪುವ ಬಗೆ »

ತಲುಪುವ ಬಗೆ ಜೋಗ ಜಲಪಾತ ರೈಲಿನ ಮೂಲಕ

ತಾಳಗುಪ್ಪ ರೈಲು ನಿಲ್ದಾಣವು ಜೋಗ ಜಲಪಾತದ ಅತ್ಯಂತ ಸಮೀಪದ ರೈಲು ನಿಲ್ದಾಣವಾಗಿದೆ. ಜೋಗದಿಂದ 6 ಕಿಮೀ ನಷ್ಟು ಹತ್ತಿರದಲ್ಲಿದೆ. ಆದರೆ ಪ್ರಮುಖ ಪಟ್ಟಣಗಳಿಗೆ ಅಲ್ಲಿಂದ ನೇರ ಸಂಪರ್ಕವಿಲ್ಲದಿದ್ದರೂ ಜೋಗನಿಂದ 100 ಕಿ.ಮೀ.ನಷ್ಟು ದೂರದ ಶಿವಮೊಗ್ಗ ರೈಲು ನಿಲ್ದಾಣವು ಭಾರತದ ಪ್ರಧಾನ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿಂದಲೂ ಕೂಡ ಪ್ರವಾಸಿಗರು ಕ್ಯಾಬ್ ಅಥವಾ ಬಸ್ ಗಳನ್ನು ಬಳಸಿ ಜೋಗ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ಜೋಗ ಜಲಪಾತ

Trains from Bangalore to Jog Falls

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Talguppa Exp
(16227)
11:00 pm
Bengaluru City (SBC)
7:15 am
Talguppa (TLGP)
All days
Sbc Smet Pass
(56917)
6:30 am
Bengaluru City (SBC)
12:59 pm
Shimoga H (SME)
All days