Search
  • Follow NativePlanet
Share
ಮುಖಪುಟ » ಸ್ಥಳಗಳು » ಜೆಪೋರ್ » ಆಕರ್ಷಣೆಗಳು » ಮಲಿಗುಡಾ

ಮಲಿಗುಡಾ, ಜೆಪೋರ್

2

ಮಲಿಗುಡಾ ಇದೊಂದು 'ಮಲಿ' ಎಂಬ ಬುಡಕಟ್ಟು ಜನಾಂಗದವರ ನೆಲೆಯಾಗಿದೆ. ಇದು ಜೆಪೋರಿನಿಂದ 14 ಕಿ.ಮೀ ದೂರದಲ್ಲಿದೆ. ಒಡಿಶಾದ ಬುಡಕಟ್ಟು ಜನಾಂಗಗಳಲ್ಲೆ ಇವರದ್ದು ಅತಿ ವಿಶಿಷ್ಟ ಸಂಪ್ರದಾಯ ಹಾಗು ಜೀವನಶೈಲಿ. ಬುಡಕಟ್ಟು ಕರಕುಶಲ ವಸ್ತುಗಳಿಗೆ ಇವರು ಹೆಸರುವಾಸಿಯಾಗಿದ್ದಾರೆ.

ಇಲ್ಲಿನ ಹತ್ತಿರದ ಕುಂಡುಲಿ ಎಂಬ ಹಳ್ಳಿಯಲ್ಲಿ ಪ್ರತಿವಾರವೂ ಬುಡಕಟ್ಟು ಮಾರುಕಟ್ಟೆಯನ್ನು ಆಯೋಜಿಸಲಾಗುತ್ತದೆ. ಇದು ಭಾರತದಲ್ಲಿ ಕಂಡುಬರುವ ಬೃಹತ್ ಬುಡಕಟ್ಟು ಮಾರುಕಟ್ಟೆಗಳಲ್ಲೊಂದು. ವಿಶಿಷ್ಟವಾದ ಅನನ್ಯ ವಸ್ತುಗಳನ್ನು ಯಾರೆ ಆದರು ಕೊಳ್ಳಬಹುದು. ಅಲ್ಲದೆ ಮಲಿಗುಡಾ ತನ್ನಲ್ಲಿರುವ ಭಾರತದಲ್ಲೆ ಬೃಹತ್ ಆದ ಬ್ರಾಡ್ ಗೇಜ್ ಟನ್ನೆಲ್ ನಿಂದಾಗಿ ಪ್ರಖ್ಯಾತವಾಗಿದೆ.

ಗೃಹ ಕೈಗಾರಿಕೆಯನ್ನು ಅಭಿವೃದ್ಧಿಗೊಳಿಸುವ ಹಿನ್ನಿಲೆಯಲ್ಲಿ ಇತ್ತಿಚೆಗೆ ಬಿದಿರು ಹೆಣೆಯುವ ಕಾಯಕವು ಬೆಳವಣಿಗೆ ಹೊಂದುತ್ತಿದೆ. ಇಲ್ಲಿಂದ ಎರಡು ಮೈಲಿಗಳಷ್ಟು ದೂರದಲ್ಲಿ ಕೆಂದುಪೊಡಾ ಎಂಬ ಹಳ್ಳಿಯಿದ್ದು, ಕಾಡಿನ ದೇವತೆಯಾದ 'ಬಿರುಖೊಂಬ್' ಅನ್ನು ಅಲ್ಲಿ ಪೂಜಿಸಲಾಗುತ್ತದೆ. ಈ ದೇವತೆಯನ್ನು ಎಬ್ಬಿಸಿದಾಗ ಅದು ಮನುಷ್ಯನನ್ನು ಸಾಯಿಸಬಹುದು ಅಥವಾ ಕಾಪಾಡಲೂ ಬಹುದು ಎಂಬ ನಂಬಿಕೆ ಇಲ್ಲಿನ ಸ್ಥಳೀಯರಲ್ಲಿ.   

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri